Pages

Friday, September 1, 2023

krushi sangha

    





    ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ

  ಕೃಷಿ ಸಂಘ 2025-26

ಗೌರವ ಅಧ್ಯಕ್ಷರು: ಶ್ರೀ ಪ್ರಕಾಶ್ ಪ್ರಭು, ಉಪ ಪ್ರಾಂಶುಪಾಲರು.


ಅಧ್ಯಕ್ಷರು:  ಪ್ರೀತಮ್ ಪೂಜಾರಿ 9ನೇ ತರಗತಿ

ಉಪಾಧ್ಯಕ್ಷರು:  ರೇಖಾ 8B ತರಗತಿನೇ ತರಗತಿ

ಕಾರ್ಯದರ್ಶಿ:  ಕಾರ್ತಿಕ್ ವಿ 8B ತರಗತಿ

ಮಾರ್ಗದರ್ಶಕ ಶಿಕ್ಷಕರು : 

ಡಾ | ರವೀಂದ್ರ ಕುಮಾರ್ ಪ್ರಭು

ಸದಸ್ಯರು:

ವಂಶಿತ್ ವಿ ನಾಯಕ್ 9ನೇ ತರಗತಿ, ಆಕಾಶ್ 9ನೇ ತರಗತಿ, ಉಲ್ಲಾಸ್ 9ನೇ ತರಗತಿ, ಚಿರಾಯುಷ್ 9ನೇ ತರಗತಿ, ರಾಹುಲ್ 9ನೇ ತರಗತಿ, ಪ್ರೀತಮ್ ಪೂಜಾರಿ 9ನೇ ತರಗತಿ

ವೈಭವ್ 8B ತರಗತಿ, ಕೌಶಿಕ್ ನಾಯಕ್ 8B ತರಗತಿ, ಕಾರ್ತಿಕ್ ವಿ 8B ತರಗತಿ, ಪ್ರಜ್ವಲ್ 8B ತರಗತಿ, ಕಾರ್ತಿಕ್ 8B ತರಗತಿ, ಆಶಿಕ್ 8B ತರಗತಿ, ಹರ್ಷಲ್ 8B ತರಗತಿ, ದೀಕ್ಷಿತ್ 8B ತರಗತಿ, ಭವಿಷ್ 8B ತರಗತಿ, ಮಾನ್ವಿ 8B ತರಗತಿ, ರೇಖಾ 8B ತರಗತಿ, ಇತಿಕಾ 8B ತರಗತಿ, ಲಾಸ್ಯ 8B ತರಗತಿ, ಅನನ್ಯ 8B ತರಗತಿ, ವೈಷ್ಣವಿ 8B ತರಗತಿ, ಶಮಿಕಾ 8B ತರಗತಿ, ಸೌಜನ್ಯ 8B ತರಗತಿ, ತನ್ಮಯಿ 8B ತರಗತಿ,ಅಮೃತಾ SB ತರಗತಿ, ಧನ್ವಿತ್ 8E ತರಗತಿ, ಸಾನ್ವಿತ್ 8E ತರಗತಿ, ರಚಿತ್ 8E ತರಗತಿ, ಅದ್ವಿತ್ 8E ತರಗತಿ, ತೇಜಸ್ 8C, ಪ್ರಣಿತ್ 8C ತರಗತಿ, ಧನುಷ್ 8C, ಹನುಮಂತ 8C, ಸಾಹು ಮಹಾರಾಜ್ 8C, ಸಾನ್ವಿತ್ ಕೆ 8C, ರಿತೇಶ್ ನಾಯಕ್ 8C, ಸಾತ್ವಿಕ್ ಶೆಟ್ಟಿ 8C, ಕೃತಿಶ್ 8C, ಅನ್ವಿತ್ ಪೂಜಾರಿ 8C , ರಜತ್ 8C

ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ

   ಕೃಷಿ ಸಂಘ  2023-24

ಗೌರವ ಅಧ್ಯಕ್ಷರು: ಶ್ರೀ ಬಾಲಕೃಷ್ಣ ಪಿ, ಮುಖ್ಯ ಶಿಕ್ಷಕರು

ಅಧ್ಯಕ್ಷರು: ಅಶ್ವಿತ್ 9 ನೇ ತರಗತಿ

ಉಪಾಧ್ಯಕ್ಷರು: ರಕ್ಷಿತಾ 9ನೇ ತರಗತಿ

ಕಾರ್ಯದರ್ಶಿ: ವಿಶ್ವನಾಥ 9ನೇ ತರಗತಿ

ಮಾರ್ಗದರ್ಶಕ ಶಿಕ್ಷಕರು : 

ಪ್ರೊ | ರವೀಂದ್ರ ಕುಮಾರ್ ಪ್ರಭು

ಸದಸ್ಯರು:

ಸಚಿನ್ 9ನೇ ತರಗತಿ, ಹರಿಚರಣ್ 9ನೇ ತರಗತಿ, ಗೌತಮ್ 9ನೇ ತರಗತಿ, ಮಂಜುನಾಥ 9ನೇ ತರಗತಿ,ಪುಟ್ಟಮ್ಮ 9ನೇ ತರಗತಿ, ದೀಪಾ 9ನೇ ತರಗತಿ, ಕೀರ್ತನ 9ನೇ ತರಗತಿ, ವೃಂದ 9ನೇ ತರಗತಿ, ಮಹೇಶ 10ನೇ ತರಗತಿ, ಮಂಜುನಾಥ 10ನೇ ತರಗತಿ, ಮಣಿಕಂಠ 10ನೇ ತರಗತಿ, ವಿಕಾಸ 10ನೇ ತರಗತಿ, ಸೌಮ್ಯ 10ನೇ ತರಗತಿ, ಸುಷ್ಮಾ 10ನೇ ತರಗತಿ, ಮೀನಾಕ್ಷಿ 10ನೇ ತರಗತಿ, ರೋಹಿಣಿ 10ನೇ ತರಗತಿ, ದಿವ್ಯ 10ನೇ ತರಗತಿ, ಪವಿತ್ರ 10ನೇ ತರಗತಿ. 

ನಮ್ಮ ಶಾಲಾ ಅವರಣದಲ್ಲಿ ಬೆಳಿಸಿದ ತುಳಸಿ ಗಿಡಗಳ ವಿಹಂಗಮ ನೋಟ

ಶಾಲಾ ಕೈತೋಟದಲ್ಲಿ ನೆಡಲಾದ ಲಕ್ಷಣಫಲ ಗಿಡಗಳ ಈಗಿನ ಬೆಳವಣಿಗೆ







ದಿನಾಂಕ 14-08-2023 ರಂದು ಕೃಷಿ ಸಂಘದ ವತಿಯಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.



ಶಾಲಾ ಕೈತೋಟದಲ್ಲಿ ನಡೆಸಲಾದ ಅರಶಿಣ, ಹಾಗೂ ಇತರ ಹೂವಿನ ಗಿಡಗಳು



ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕೃಷಿ ಸಂಘದ ವನಮಹೋತ್ಸವ ಕಾರ್ಯಕ್ರಮ.

ಲಕ್ಷ್ಮಣ ಫಲ, ನೇರಳೆ ಗಿಡ , ಪೇರಳೆ ಹಣ್ಣಿನ ಗಿಡ, ಹಲಸು ಮುಂತಾದ ಗಿಡಗಳನ್ನು ನೆಡಲಾಯಿತು.





No comments:

Post a Comment