Friday, August 28, 2020

 

ಚಂದನ ವಾಹಿನಿಯಲ್ಲಿ ಶಾಲಾ ಮಕ್ಕಳಿಗೆ ಪಾಠ


ಕೊರೊನಾ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಅಡಚಣೆಯುಂಟಾಗದಂತೆ ಕಲಿಕೆಯನ್ನು ಮುಂದುವರೆಸಲುಮಕ್ಕಳು ಮನೆಯಲ್ಲಿಯೇ ಇದ್ದರೂ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಇದೇ ಜುಲೈ 20 ರಿಂದ ಚಂದನ ವಾಹಿನಿಯಲ್ಲಿ ಇ_ಕ್ಲಾಸ್ ಕಲಿಕಾ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ. ಸೆಪ್ಟಂಬರ್ ನಿಂದ ಅಕ್ಟೋಬರ್ 31 ರವರೆಗೆ ಪಾಠ ಮಾಡುವ ವಿಷಯಗಳ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ.



ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (DSERT) ಯಿಂದ ಈ ಕಾರ್ಯಕ್ರಮ ರೂಪುಗೊಂಡಿದೆ. 08 ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡಸಂಸ್ಕೃತಉರ್ದುದ್ವಿತೀಯ ಭಾಷೆ ಇಂಗ್ಲಿಷ್ತೃತೀಯ ಭಾಷೆ ಹಿಂದಿಕನ್ನಡ ಮಾಧ್ಯಮದಲ್ಲಿ ಗಣಿತವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಸೇತುಬಂಧ ಕಾರ್ಯಕ್ರಮವನ್ನು ದೂರದರ್ಶನ ಚಂದನ ವಾಹಿನಿಯಲ್ಲಿ ಬಿತ್ತರಿಸಲಾಗುವುದು.

ದಿನದ ವೇಳಾಪಟ್ಟಿ ಹೀಗಿದೆ:

======================================================================

10 ನೇ ತರಗತಿ ವೇಳಾಪಟ್ಟಿ

* ಸೋಮವಾರ 9.30 ರಿಂದ 10 ಗಣಿತ, 10.30 ರಿಂದ 11 ವಿಜ್ಞಾನ, 3 ರಿಂದ 3.30 ಕನ್ನಡ.

* ಮಂಗಳವಾರ 9.30 ರಿಂದ 10 ವಿಜ್ಞಾನ, 10.30 ರಿಂದ 11 ಸಮಾ ವಿಜ್ಞಾನ, 3 ರಿಂದ 3.30 ಗಣಿತ

* ಬುಧವಾರ 9.30 ರಿಂದ 10 ಗಣಿತ, 10.30 ರಿಂದ 11 ಇಂಗ್ಲಿಷ್, 3 ರಿಂದ 3.30 ಹಿಂದಿ

* ಗುರುವಾರ 9.30 ರಿಂದ 10 ಸಮಾಜ ವಿಜ್ಞಾನ, 10.30 ರಿಂದ 11 ಕನ್ನಡ

* ಶುಕ್ರವಾರ 9.30 ರಿಂದ 10 ವಿಜ್ಞಾನ, 3 ರಿಂದ 3.30 ಸಮಾಜ ವಿಜ್ಞಾನ

======================================================================

9ನೇ ತರಗತಿ ಟೈಮ್ ಟೇಬಲ್

* ಸೋಮವಾರ 10 ರಿಂದ 10.30 ಇಂಗ್ಲಿಷ್, 3.30 ರಿಂದ 4 ಗಣಿತ, 5 ರಿಂದ 5.30 ಸಮಾಜ ವಿಜ್ಞಾನ

* ಮಂಗಳವಾರ 10 ರಿಂದ 10.30 ಸಮಾಜ ವಿಜ್ಞಾನ, 5 ರಿಂದ 5.30 ಸಮಾಜ ವಿಜ್ಞಾನ

* ಬುಧವಾರ 10 ರಿಂದ 10.30 ವಿಜ್ಞಾನ, 3.30 ರಿಂದ 4 ಗಣಿತ

* ಗುರುವಾರ 10 ರಿಂದ 10.30 ಹಿಂದಿ, 3.30 ರಿಂದ 4 ವಿಜ್ಞಾನ

* ಶುಕ್ರವಾರ 3. 30 ರಿಂದ 4 ಕನ್ನಡ

======================================================================

8ನೇ ತರಗತಿಗೆ ಪಾಠ

* ಸೋಮವಾರ 11.30 ರಿಂದ 12 ಗಣಿತ, 4 ರಿಂದ 4.30 ವಿಜ್ಞಾನ

* ಮಂಗಳವಾರ 11.30 ರಿಂದ 12 ಕನ್ನಡ, 4 ರಿಂದ 4.30 ಸಮಾಜ ವಿಜ್ಞಾನ

* ಬುಧವಾರ 11.30 ರಿಂದ 12 ಇಂಗ್ಲೀಷ್, 4 ರಿಂದ 4.30 ವಿಜ್ಞಾನ

======================================================================

ಪ್ರತಿ ದಿನದ ವೇಳಾಪಟ್ಟಿ ಈ ಕೆಳಗಿನಂತಿದೆ:
======================================================================



No comments:

Post a Comment

SSLC TIME TABLE _ 2023

TOPPER IN PUC EXAM RESULT

           KARNATAKA PUBLIC SCHOOL HIRIADKA                      🌟Congratulations🌟 ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿ...