Thursday, December 16, 2021

About me

 1. ನಾನು ಮತ್ತು ನನ್ನ ಜೀವನ 

                                            1. ನನ್ನ ಬಾಲ್ಯ

                                            2.ಪ್ರಾಥಮಿಕ ಶಾಲಾ ಜೀವನ

                                            3.ಪ್ರೌಢಶಾಲಾ ಜೀವನ

                                            4.ಕಾಲೇಜು ಜೀವನ

Tuesday, December 14, 2021

Daily news

 1. ದಿನ ನಿತ್ಯದ ಸುದ್ದಿಗಳು 

  click here  👆👆  

*🔰15-12-2021 ಬುಧವಾರದ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಶೈಕ್ಷಣಿಕ,   ಉದ್ಯೋಗ  ಹಾಗೂ ಇತರೆ ಮಾಹಿತಿಗಳು ಒಂದೇ ಲಿಂಕ್ ನಲ್ಲಿ (Educational & Information Purpose Only)👇*

http://www.k11news.com/2021/12/today-kannada-employment-15-12-2021.html

〰️〰️〰️〰️〰️〰️〰️

*✍️'ಮೊಟ್ಟೆ' ತಿನ್ನದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಬಾಳೆಹಣ್ಣಿನ ಜೊತೆ 'ಶೇಂಗಾಚಿಕ್ಕಿ' ನೀಡಲು ರಾಜ್ಯ ಸರ್ಕಾರ ನಿರ್ಧಾರ*

*✍️ಪರೀಕ್ಷೆ ಇಲ್ಲದೆ ಉತ್ತಿರ್ಣ ಮಾಡುವ ಬೇಡಿಕೆ ಒಪ್ಪಲು ಸಾಧ್ಯವಿಲ್ಲ*

*✍️ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಕೋವಿಡ್ ಲಸಿಕೆ*

*✍️ಶಿಕ್ಷಕರ ಬಡ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ*

*🔹KSRTC ಹೊಸ ನೇಮಕಾತಿ;10 ಪಾಸ್ ನೇರ ನೇಮಕಾತಿ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಲ್ಲಿ ಖಾಲಿರುವ DRIVER/CONDUCTER 4600 ಹುದ್ದೆಗಳ ನೇಮಕಾತಿ!!* 

*👉 ಶೈಕ್ಷಣಿಕ ಅರ್ಹತೆ, ಅಧಿಸೂಚನೆ, ಅರ್ಜಿ ಲಿಂಕ್: https://bit.ly/3q0zSan*


*✍️100 ಪೊಲೀಸ್ ಠಾಣೆಗಳ ನವೀಕರಣ*

*🔹ಫೈರ್ ಮಾನ್,Driver, ಹಾಗೂ  ವಿವಿಧ ಹೊಸ  ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ|ಇಂಡಿಯನ್ ಕೋಸ್ಟ್ ಗಾರ್ಡ್ ನೇಮಕಾತಿ 2021!Govt jobs*

*👉 ಶೈಕ್ಷಣಿಕ ಅರ್ಹತೆ, ಅರ್ಜಿ ಲಿಂಕ್ ಅಧಿಸೂಚನೆ: https://bit.ly/3EVmwm4*

*✍️ಅಫ್ಘಾನಿಸ್ತಾನದಲ್ಲಿ ಆಹಾರಕ್ಕೆ ತತ್ತರ*

*✍️ಬಿಜೆಪಿ-ಕಾಂಗ್ರೆಸ್ ನಡುವೆ ಸಮಬಲದ ಗೆಲುವು*

*✍️ರಾಜ್ಯಾದ್ಯಂತ 263 ಜನರಿಗೆ ಕರೋನ*

*☝️👉ಮೇಲಿನ ಸುದ್ದಿಗಳು ಹಾಗೂ ಇನ್ನೂ 30 ಕ್ಕೂ ಹೆಚ್ಚು  ಹಲವು ಮುಖ್ಯಾಂಶಗಳ  ಓದಲು ಲಿಂಕ್👇ಮೇಲೆ ಕ್ಲಿಕ್ ಮಾಡಿ*

http://www.k11news.com/2021/12/today-kannada-employment-15-12-2021.html

〰️〰️〰️〰️〰️〰️〰️

*🔹ಕಂದಾಯ ಇಲಾಖೆ (ಆದಾಯ ತೆರಿಗೆ/Govt Job) ನೇಮಕಾತಿ:ಖಾಲಿರುವ ಆದಾಯ ತೆರಿಗೆ ಸಹಾಯಕರು,ಹಾಗೂ ಬಹು ಕಾರ್ಯ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ನೇರ ಅಧಿಸೂಚನೆ|ಇದೆ 31 ಕೊನೆ ದಿನ!!*

*👉 ಶೈಕ್ಷಣಿಕ ಅರ್ಹತೆ: 10ನೇ, ಪಿಯುಸಿ, ಯಾವುದೇ ಡಿಗ್ರಿ ಆದವರು ಅರ್ಜಿ ಸಲ್ಲಿಸಿ*

*👉 Notification & Application Link: https://bit.ly/3drZmrd*

〰️〰️〰️〰️〰️〰️〰️

*💫🌐ಇಂದಿನ (15-12-2021) ದಿನಪತ್ರಿಕೆಗಳು*

*🗞ವಿಜಯವಾಣಿ* 

https://bit.ly/3CBQycw

*🗞ಕನ್ನಡಪ್ರಭ* 

https://bit.ly/30Uf77J

*🗞ವಾರ್ತಾಭಾರತಿ*

https://bit.ly/3xclsah

*🗞ಹೊಸ ದಿಗಂತ*

https://bit.ly/2Zc0WtK

 〰️〰️〰️〰️〰️〰️

*🌹ರಾಜ್ಯ ಸರ್ಕಾರದಿಂದ ನೇಮಕಾತಿ:ನಗರ ಸಭೆ ಹಾಗೂ ಪುರಸಭೆಗಳಲ್ಲಿ 1746  ಖಾಯಂ ಹುದ್ದೆಗಳಿಗೆ ಅಧಿಸೂಚನೆ|No Exam Merit List:10ನೇ 12ನೇ & ಯಾವುದೇ ಪದವಿ ಪಾಸ್*

*👉 Notification Pdf & Application Link:👇🏻*

https://bit.ly/302k65I

〰️〰️〰️〰️〰️〰️〰️

*🔹ಕರ್ನಾಟಕ ನೀರಾವರಿ ಇಲಾಖೆಯಲ್ಲಿ  ಖಾಲಿರುವ 433 ಲೆಕ್ಕ ಅಧಿಕಾರಿ ,ಅಟೆ0ಡರ್,FDA, SDA & Data Entry and Other Posts ವಿವಿಧ ಹುದ್ದೆಗಳ ನೇಮಕಾತಿ|ಮೆರಿಟ್ ಆಧಾರದ ಮೇಲೆ ನೇಮಕಾತಿ|10ನೇ 12ನೇ & ಯಾವುದೇ ಪದವಿ ಪಾಸ್*

*👉 Notification Pdf & Application Link:👇🏻*

https://bit.ly/3DKX0yB

〰️〰️〰️〰️〰️〰️〰️〰️

*🌹ಶೇರ್ ಮಾಡಿ🌹*



ಉಲ್ಕಾಪಾತ

                    ವೀಕ್ಷಿಸಿ    ವೀಕ್ಷಿಸಿ    ವೀಕ್ಷಿಸಿ

                      ಜೆಮಿನಿಡ್ ಉಲ್ಕಾವೃಷ್ಟಿ


prajavani

ಜೆಮಿನಿಡ್ ಉಲ್ಕಾವೃಷ್ಟಿ

ಉಡುಪಿ: ಡಿ.14ರಂದು ಆಕಾಶದಲ್ಲಿ ಜೆಮಿನಿಡ್ ಉಲ್ಕಾವೃಷ್ಟಿ ಸಂಭವಿಸಲಿದ್ದು ಖಗೋಳಾಸಕ್ತರು ಖಗೋಳ ವಿಸ್ಮಯವನ್ನು ವೀಕ್ಷಿಸಬಹುದು. ಅಂದು ರಾತ್ರಿ 9ರಿಂದ ಮುಂಜಾನೆವರೆಗೂ ಉಲ್ಕಾವೃಷ್ಟಿಯಾಗಲಿದ್ದು, ಮಧ್ಯರಾತ್ರಿ 1ರಿಂದ ಬೆಳಗಿನ ಜಾವ 4ರವರೆಗೆ ಉಲ್ಕಾವೃಷ್ಟಿ ವೀಕ್ಷಣೆಗೆ ಪ್ರಶಸ್ತ ಸಮಯ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

ಧೂಮಕೇತುವು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ ಸೂರ್ಯನ ಶಾಖದಿಂದ ಅವಶೇಷಗಳು ಪಥದಲ್ಲಿ ಉಳಿಯುತ್ತವೆ. ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತ ಧೂಮಕೇತುವಿನ ಪಥ ತಲುಪಿದಾಗ ಅವಶೇಷಗಳು ಭೂಮಿಯ ವಾತಾವರಣದಲ್ಲಿ ಉಲ್ಕೆಗಳಾಗಿ ಗೋಚರಿಸುತ್ತಭೂಮಿಯು ಧೂಮಕೇತುವಿನ ಪಥವನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಹಾದು ಹೋಗುವುದರಿಂದ ಪ್ರತಿವರ್ಷ ನಿರ್ದಿಷ್ಟ ಅವಧಿಯಲ್ಲಿ ಉಲ್ಕಾವೃಷ್ಟಿಯಾಗುತ್ತದೆ. ಉದಾಹರಣೆಗೆ, ಪ್ರತಿವರ್ಷ ನವೆಂಬರ್‌ನಲ್ಲಿ ಭೂಮಿಯು ‘ಟೆಂಪಲ್-ಟಟ್ಟಲ್’ ಧೂಮಕೇತುವಿನ ಪಥವನ್ನು ಹಾದು ಹೋಗುವಾಗ ಸಿಂಹರಾಶಿಯಿಂದ ಲಿಯೊನಿಡ್ ಉಲ್ಕಾವೃಷ್ಟಿ ಗೋಚರಿಸುತ್ತದೆ

ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್ ಉಲ್ಕಾವೃಷ್ಟಿಯು ಧೂಮಕೇತುವಿನ ಬದಲಾಗಿ ‘3200 ಫೆಥನ್’ ಎಂಬ ಕ್ಷುದ್ರಗ್ರಹದಿಂದ ಉಧ್ಭವಿಸುತ್ತದೆ. ಈ ಕ್ಷುದ್ರಗ್ರಹದ ಅವಶೇಷಗಳು ಬಹಳ ಹೆಚ್ಚಾಗಿರುವುದರಿಂದ ಜೆಮಿನಿಡ್ ಉಲ್ಕಾವೃಷ್ಟಿ ಒಂದು ಕುತೂಹಲಕಾರಿ ವಿದ್ಯಮಾನ ಎನ್ನುತ್ತಾರೆ ಖಗೋಳ ತಜ್ಞರು.

ಡಿ.14ರಂದು ಗಂಟೆಗೆ 120ರಷ್ಟು ಉಲ್ಕೆಗಳು ಗೋಚರಿಸುತ್ತವೆ. ಶುಭ್ರ ಆಕಾಶದಲ್ಲಿ 30 ಸೆಕೆಂಡ್‌ಗಳಿಗೊಮ್ಮೆ ಉಲ್ಕಾಪಾತ ಗೋಚರಿಸಲಿದ್ದು ಮಹತ್ವದ ವಿದ್ಯಮಾನವಾಗಿರಲಿದೆ. ಉಲ್ಕಾವೃಷ್ಟಿ ಸೌಂದರ್ಯವನ್ನು ವೀಕ್ಷಿಸಲು ಕತ್ತಲಿನ ಪ್ರದೇಶ ಹೆಚ್ಚು ಸೂಕ್ತವಾಗಿದ್ದು, ಅಂದು ರಾತ್ರಿ 9ಗಂಟೆಯ ಹೊತ್ತಿಗೆ ಪೂರ್ವ-ಕ್ಷಿತಿಜದಿಂದ ಮಿಥುನ ರಾಶಿಯು ಉದಯವಾಗುತ್ತದೆ.ಇದೇ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚಕೋನಾಕೃತಿ ಗೋಚರಿಸಲಿದ್ದು, ಅದನ್ನು ವಿಜಯಸಾರಥಿ ನಕ್ಷತ್ರಪುಂಜ ಎನ್ನಲಾಗುತ್ತದೆ. ಈ ನಕ್ಷತ್ರಪುಂಜದಲ್ಲಿ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರವೇ ಬ್ರಹ್ಮ ಹೃದಯ. ಬ್ರಹ್ಮ ಹೃದಯದ ಕೆಳಗೆ ಮಿಥುನ ರಾಶಿಯ ಪುನರ್ವಸು ನಕ್ಷತ್ರವನ್ನು (ಕ್ಯಾಸ್ಟರ್ ಹಾಗೂ ಪೋಲಕ್ಸ್‌ಗಳ ಜೋಡಿ) ಗುರುತಿಸಬಹುದು.

ಈ ನಕ್ಷತ್ರದ ಮೇಲಿನಿಂದ ಜೆಮಿನಿಡ್ ಉಲ್ಕಾವೃಷ್ಟಿ ಉಧ್ಭವಿಸಲಿದ್ದು, ರಾತ್ರಿ 9 ರಿಂದ ಸೂರ್ಯೋದಯದವರೆಗೆ ಕಣ್ತುಂಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

  •  
  •  
  •  

SSLC TIME TABLE _ 2023

TOPPER IN PUC EXAM RESULT

           KARNATAKA PUBLIC SCHOOL HIRIADKA                      🌟Congratulations🌟 ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿ...