ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ. (Diet )
ಇ ಕಂಟೆಂಟ್ ಅಭಿವೃದ್ಧಿ ಜಿಲ್ಲಾ ಶಿಕ್ಷಕರ ತಂಡಕ್ಕೆ ನೀಡುತ್ತಿರುವ ಆನ್ ಲೈನ್ ತರಬೇತಿ
5 ನೇ ದಿನದ ವರದಿ
ದಿನಾಂಕ 24-11-2023 ರಂದು 5 ನೇ ದಿನದ ತರಬೇತಿ ಕಾರ್ಯಗಾರವು ಪೂರ್ವಾಹ್ನ 9.30ಕ್ಕೆ ಆರಂಭವಾಯಿತು. ಕುಂದಾಪುರ ವಲಯದ ಶ್ರೀ ಸಂದಾನಂದ ಸರ್ ಬೈಂದೂರು ಇವರು 4 ನೇ ದಿನದ ವರದಿ ಮಂಡಿಸಿದರು. ಶ್ರೀ ಮಹಾಬಲೇಶ್ವರ ಭಾಗವತ್ ಸರ್ ರವರು ದಿನದ App ಪರಿಚಯ ಮಾಡಿದರು, ಇವರು EMBIBE WEBSITE ನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿದರು.
ಈ ತರಬೇತಿ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀ ಸಂತೋಷ್ ಎನ್. ಆರ್. ಇವರು ಈ ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ದಿನದ ಮೊದಲನೆ ಅಧಿವೇಶನ:-
ಐದನೇ ದಿನದ ತರಬೇತಿ ಕಾರ್ಯಕ್ರಮವು ಪೂರ್ವಾಹ್ನ 10 ಗಂಟೆಗೆ ಪ್ರಾರಂಭವಾಯಿತು. ಉಡುಪಿ ಡಯೆಟ್ ನ ಉಪನ್ಯಾಸಕರಾದ ಶ್ರೀ ಸಂತೋಷ್ ಎನ್. ಆರ್. ಇವರು ನಿರ್ವಹಿಸಿದರು. ಮೊದಲಿಗೆ 2 ನೇ ದಿನದ 1ನೇ ಅಧಿವೇಶನದ ವರದಿಯನ್ನು ಹಾಸನ ಡಯೆಟ್ ನವರು ವಾಚಿಸಿದರು. ನಂತರ ಪೂರ್ವಾಹ್ನದ ಮೊದಲನೆ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪ್ರಕಾಶ್ ಇವರು ನಡೆಸಿ ಕೊಟ್ಟರು. ಇವರು content pedagogy and technology integration ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸವಿವಾರವಾಗಿ ತಿಳಿಸಿದರು.
ಪೂರ್ವಾಹ್ನದ 2 ನೇ ಅಧಿವೇಶನ:-
ಚಹಾ ವಿರಾಮದ ನಂತರ ಜಿಲ್ಲಾವಾರು ಈ CONTENT ACTION PLAN ತಯಾರಿಸಲು ತಿಳಿಸಲಾಯಿತು. ಎಲ್ಲಾ ಶಿಕ್ಷಕರು ವಿಷಯವಾರು ಆಕ್ಷನ್ ಪ್ಲಾನ್ ತಯಾರಿಸಿದರು.
ಅಪರಾಹ್ನದ 1ನೇ ಅಧಿವೇಶನ:-
ಮಧ್ಯಾಹ್ನದ 1ನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ದಿವಾಕರ್ ರವರು cyber safety and security ಬಗ್ಗೆ ಮಾಹಿತಿಯನ್ನು ನೀಡಿದರು.Phishing, Whaling, Smishing, Blackmailing, Vishing ಇದರ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಅಪರಾಹ್ನದ ೨ನೇ ಅಧಿವೇಶನ:-
ಮಧ್ಯಾಹ್ನದ ೨ನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಕೃಷ್ಣಕುಮಾರ್ ರವರು ಎಲ್ಲಾ ಡಯಟ್ ನವರಿಂದ E-Content Action Plan ಪ್ರಸ್ತುತಿ ಪಡಿಸಲು ತಿಳಿಸಿದರು. ಎಲ್ಲಾ ಡಯಟಿನ ವಿಷಯವಾರು ಶಿಕ್ಷಕರು ಆಯಾ ವಿಷಯದ E-Content Action Plan ತಯಾರಿಸಿ ಮಂಡಿಸಿದರು.
ಇದರೊಂದಿಗೆ ೫ ದಿನಗಳ ತರಬೇತಿ ಮುಕ್ತಾಯಗೊಡಿತು.
ಮಾರ್ಗದರ್ಶನ ಮತ್ತು ಸಲಹೆ:-
ಶ್ರೀ ಗೋವಿಂದ ಮಡಿವಾಳ
ಮಾನ್ಯ ಪ್ರಾಂಶುಪಾಲರು DIET ಉಡುಪಿ
ಶ್ರೀ ಸಂತೋಷ್ N R
ನೋಡಲ್ ಅಧಿಕಾರಿಗಳು ಹಾಗೂ ಉಪನ್ಯಾಸಕರು DIET ಉಡುಪಿ
ವರದಿ ರಚನೆ ಉಡುಪಿ ವಲಯ
ಅಶ್ವಿನಿ ಶೆಟ್ಟಿ G M H P S Gandhi Shathabdhi MALPE
USHA LAVINA ALVA GHPS MALPE
PALLAVI RAO GHS MALPE
RAVINDRA KUMAR GHS RAJEEVANAGARA
Report blog link: https://newshindikannada2020.blogspot.com/2023/11/drg-training-report.html
******ಧನ್ಯವಾದಗಳೊಂದಿಗೆ ***
DRG ಉಡುಪಿ ಜಿಲ್ಲಾ ಸಂಪನ್ಮೂಲ ತಂಡ ಹಾ ಹಾಗೂ
ಶ್ರೀ ಸಂತೋಷ ಎನ್ ಆರ್ ನೋಡಲ್ ಅಧಿಕಾರಿಗಳು ಉಡುಪಿ ಡಯಟ್ .
ಶ್ರೀ ಗೋವಿಂದ ಮಡಿವಾಳ ಪ್ರಾಂಶುಪಾಲರು ಡಯಟ್ ಉಡುಪಿ .
ಡಯಟ್ ಹಂತದ 5 ದಿನಗಳ ವರದಿ



No comments:
Post a Comment