ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ
ದಿನಾಂಕ 19-09 - 2024 ರಂದು ಕೆಪಿಎಸ್ ಹಿರಿಯಡ್ಕ ಪ್ರೌಢ ವಿಭಾಗದಿಂದ ಆಯ್ದ ವಿದ್ಯಾರ್ಥಿಗಳಿಗೆ ಮಾದರಿ ಶಾಲಾ ಭೇಟಿ ಮತ್ತು ಸ್ಥಳ ವೀಕ್ಷಣೆ ಕಾರ್ಯಕ್ರಮವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ/ಮುಖ್ಯ ಶಿಕ್ಷಕರ ನೇತೃತ್ವದಲ್ಲಿ / ಎಲ್ಲಾ ಶಿಕ್ಷಕ ಮಿತ್ರರ ಸಮಗ್ರ ಮೇಲ್ವಿಚಾರಣೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು . ತಾರಾಲಯ , ಅನಾಟಮಿ, ಹೆರಿಟೇಜ್ ವಿಲೇಜ್,ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್,ಮಣಿಪಾಲ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಲಾಯಿತು. ಮಣಿಪಾಲ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕರು ಸಹಕಾರ ನೀಡಿದರು.
ಮಣಿಪಾಲದ ಅನಾಟಮಿ ಮತ್ತು ಪ್ಯಾಥೋಲಜಿಗೆ ಭೇಟಿ
ಸಾಲು ಮರದ ತಿಮ್ಮಕ್ಕ ಪಾರ್ಕ್ ಗೆ ಭೇಟಿ ನೀಡಿದ ಕ್ಷಣ
ಹೆರಿಟೇಜ್ ವಿಲೇಜ್ ನ ವೀಕ್ಷಣೆ ಸಂದರ್ಭ . . . .
.
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ
8th B pratiksha ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಅವಳಿಗೆ ಹೃತ್ಪೂರ್ವಕ ಅಭಿನಂದನೆಗಳು. ವಿಭಾಗ ಮಟ್ಟದಲ್ಲಿ ಗೆಲುವು ಸಾಧಿಸಲಿ ಎಂದು ಹಾರೈಸುತ್ತೇನೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ
ಸಾಮಾಜಿಕ ಪರಿಶೋಧನೆ 2024 - 25
ಪೋಷಕರ ಸಭೆ
ದಿನಾಂಕ: 10-09 - 2024









No comments:
Post a Comment