ಎಸ್ ಎಸ್ ಪ್ರಸಾದ್.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು,
2022 ರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜೀವ ನಗರ. ಉಡುಪಿ ವಲಯ.
ದಿನಾಂಕ 31-07- 2024 ರಂದು ನಿವೃತ್ತಿ ಹೊಂದಿದ ಶ್ರೀ ಸತ್ಯ ಸಾಯಿ ಪ್ರಸಾದ್ ರವರಿಗೆ ಅಭಿನಂದನೆಗಳು. ಶಿಕ್ಷಕರ ಬಾಲ್ಯ ಜೀವನ ಹಾಗೂ ವೃತ್ತಿ ಮತ್ತು ಸಾಧನೆಗಳ ಕಿರು ಪರಿಚಯ ತಮ್ಮ ಮುಂದಿಡಲು ಹರ್ಷಿಸುತ್ತೇನೆ .
ವಿದ್ಯಾರ್ಹತೆ... M.A. ಸಮಾಜಶಾಸ್ತ್ರ.
CPEd - Shimoga
ವಿಶೇಷ ತರಬೇತಿ.... ಬೆಂಗಳೂರು ಜ್ಞಾನಭಾರತಿ RESI ರಾಜ್ಯ ಸಂಪನ್ಮೂಲ ವ್ಯಕ್ತಿ.
2. ರಾಜ್ಯಮಟ್ಟ, ಅಥ್ಲೆಟಿಕ್ಸ್ ರೆಫ್ರಿ.
3.ಉಡುಪಿ ವಲಯದ ಪ್ರಾಥಮಿಕ ಪ್ರೌಢಶಾಲಾ ದೈಹಿಕ ಶಿಕ್ಷಣ ತಾಲೂಕು ಸಮಿತಿಯ ಅಧ್ಯಕ್ಷ.
4. ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಕೋಶಾಧಿಕಾರಿ.
5. ಭಾರತ್ ಸೇವಾದಳ ಉಡುಪಿ ತಾಲೂಕು ಅಧಿನಾಯಕ.
6. ಶಾಲಾ ಮಕ್ಕಳ ಪೋಷಕರಿಗೆ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ 1655 ನೋಂದಾವಣಿ.
5.ಮಲ್ಪೆ ಅಧ್ಯಾಪಕ ಕೇಂದ್ರದಲ್ಲಿ ಕಾರ್ಯದರ್ಶಿಯಾಗಿ ಸೇವೆ.*
06. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ತಾಲೂಕು ಅಧ್ಯಕ್ಷ
, **ವಿಶೇಷ ಆಸಕ್ತಿ..*
1.30 ಸ್ವ ರಚಿತಾ ಕವನಗಳು ಮತ್ತು ಲೇಖನಗಳು.
2., ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂವಿಧಾನ ಸಂರಕ್ಷಣಾ ವಿಶೇಷ ಉಪನ್ಯಾಸ.
*ಶಾಲಾಕಾರ್ಯಕ್ರಮಗಳು.
ಶಾಲಾಕಾರ್ಯಕ್ರಮಗಳು.
ಪ್ರಶಸ್ತಿ... ಜನ ಮೆಚ್ಚಿದ ಶಿಕ್ಷಕ 2002 -03.
*ಸಾಂಸ್ಕೃತಿಕ ಸಂಘಟನೆ,..
ರಂಗ ತರಬೇತಿ ಪಡೆದು ಕಂಗಿಲು ವೀರಗಾಸೆ ಕಂಸಾಳೆ ಕರಗ ಕೋಲಾಟ ಹುಲಿವೇಷ ಕುಣಿತ ಭೂತನೃತ್ಯ ಮತ್ತು ನಾಟಕರಂಗ. ಬೀದಿ ನಾಟಕ ಹಾಗೂ ಆಕಾಶವಾಣಿಯಲಿ ಭಾಗವಹಿಸುವಿಕೆ.
ಮೈಸೂರು ದಸರಾ, ಹೊಯ್ಸಳ ಉತ್ಸವ, ಹಂಪಿ ಉತ್ಸವ, ಧಾರವಾಡ ಉತ್ಸವ, ಬೀದರ್ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿ ಉತ್ಸವ, ಬೆಂಗಳೂರು ಕಲಾಗ್ರಾಮದಲ್ಲಿ ಸುಗ್ಗಿ ಹುಗ್ಗಿ, ಚಿತ್ರದುರ್ಗ ಶರಣ ಸಂಸ್ಕೃತಿ ಮತ್ತು ಆದಿಚುಂಚನಗಿರಿ ಶರಣ ಸಂಸ್ಕೃತಿ ರಾಜ್ಯ ಮಟ್ಟದ ಯುವಜನ ಮೇಳ ಹಾಗೂ ರಾಜಸ್ಥಾನದ ಉದಯಪುರದಲ್ಲಿ ಶಿಲ್ಪ ಗ್ರಾಮೋತ್ಸವ ನಲ್ಲಿ ಭಾಗವಹಿಸುವಿಕೆ.
*ಚಿತ್ರೀಕರಣ ಧಾರಾವಾಹಿ
*ಶಿಬಿರಗಳು
1. ವಿದ್ಯಾರ್ಥಿಯ ಭವಿಷ್ಯದ ಮಾರ್ಗಸೂಚಿಗಳು ಮತ್ತು ವೃತ್ತಿಪರ ಮಾರ್ಗದರ್ಶನ.
2. ಪೋಷಕರಿಗಾಗಿ ಉಚಿತ ವೈದ್ಯಕೀಯ ಚಿಕಿತ್ಸಾ ಕಾರ್ಯಕ್ರಮ ಆಯೋಜನೆ.
3. ಶಾಲಾ ಪರಿಸರದ ಕೊರಗ ಜನಾಂಗದ ಜನವಸತಿ ಪ್ರದೇಶದಲ್ಲಿ ವಿಶೇಷ ಪೊಲೀಸ್ ಜನಸಂಪರ್ಕ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮಗಳ ಆಯೋಜನೆ.
4. Light for education ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸೋಲಾರ್ ದೀಪಗಳ ವಿತರಣೆ ಕಾರ್ಯಕ್ರಮದ ಆಯೋಜನೆ.
5. ವಿದ್ಯಾರ್ಥಿಗಳಿಗೆ ಶಿರೂರು ಮಠ ಮತ್ತು ನಿಧಿ ಹೋಂಸ್ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ಕೊಡುಗೆ.
6. ಮಲ್ಪೆ TEBMA ಇವರಿಂದ ಕಂಪ್ಯೂಟರ್ ಕೊಡುಗೆ..
ಮೂರು ವರ್ಷ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿರುತ್ತೇನೆ. ಶಾಲಾ ಕಟ್ಟಡ ನಿರ್ಮಾಣ ಮತ್ತು ಸೌಂದರ್ಯ ಹಾಗೂ ಶಾಲಾ ಮಕ್ಕಳ ದಾಖಲಾತಿ ಮಾಡುವಲ್ಲಿ ಮತ್ತು ನಿಸ್ಪೃಹತೆಯಿಂದ ಸೇವೆ ಸಲ್ಲಿಸಿರುತ್ತೇನೆ. ಸರಕಾರಿ ಸಂಯುಕ್ತ ಪ್ರೌಢಶಾಲೆ ಒಳಕಾಡು. ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಬೆಳಕು ಮತ್ತು ಸರ್ಕಾರಿ ಪ್ರೌಢಶಾಲೆ ಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಸೇವೆ ಸಲ್ಲಿಸಿರುತ್ತೇನೆ
**ವಿಶೇಷ ಉಲ್ಲೇಖನೀಯ*
ಭಾರತ್ ಸೇವಾದಳದ ವಿದ್ಯಾರ್ಥಿಗಳಿಗೆ ಎರಡು ಮಾರ್ಗದರ್ಶನ ಶಿಬಿರಗಳು.
*ಶಿಕ್ಷಕರಿಗಾಗಿ ಜಿಲ್ಲಾಮಟ್ಟದ ಸೇವಾದಳ ಮಾರ್ಗದರ್ಶನ ಶಿಬಿರಗಳು.*
*. ಉಡುಪಿ ತಾಲೂಕು ಮಟ್ಟದ ಭಾರತ ಸೇವಾದಳ ಮಕ್ಕಳ ಸಮ್ಮೇಳನ ಶಂಕರಪುರದಲ್ಲಿ ಆಯೋಜನೆ.
ಬಾಲ್ಯ ಜೀವನ
ಜನನ: 1965 ಫೆಬ್ರವರಿ 5
ಪ್ರಾಥಮಿಕ ವಿದ್ಯಾಭ್ಯಾಸ,;
ಸಂತ ಜಾನ್ಸ್ ಹಿರಿಯ ಪ್ರಾಥಮಿಕ ಶಾಲೆ ಶಂಕರಪುರ ಮತ್ತು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಬಂಟ ಕಲ್ಲು
ಪ್ರೌಢಶಾಲೆ ಮತ್ತು ಕಾಲೇಜ್ ವಿದ್ಯಾಭ್ಯಾಸ:
ಎಂಟನೇ ತರಗತಿಯಿಂದ 10ನೇ ತರಗತಿವರೆಗೆ ಸಂತ ಮೇರಿ ಪ್ರೌಢಶಾಲೆ ಶಿರ್ವ.
ಪಿಯುಸಿ ಮತ್ತು ಬಿಎ ತರಗತಿಗಳು ಸಂತಮೇರಿ ಕಾಲೇಜು ಶಿರ್ವ.
ಕೃತಿ ಗಳು: ಸಾಯಿ ಸಂದೇಶ ಮತ್ತು ಸಾಯಿ ಪ್ರಸಾದ




No comments:
Post a Comment