Myself
SELF INFORMATION
ಹೆಸರು : ಶ್ರೀ ರವೀಂದ್ರ ಕುಮಾರ್
ಕರ್ತವ್ಯ ನಿರತ ಶಾಲೆ: GHS Rajeeva nagara Manipal Udupi
ವಿದ್ಯಾರ್ಹತೆ :B.Com, MA,B.ed,M.phill. Hindi Ratna, Hindi Praveena,PGDCA you,COMPUTER HARDWARE AND NET WORKING.
ಕರ್ತವ್ಯ ನಿರ್ವಹಿಸಿದ ಶಾಲಾ ವಿವರ:
ಸರಕಾರಿ ಪದವಿ ಪೂರ್ವ ಶಾಲೆ ಕುಕ್ಕುಜೆ 29-01-2004 ರಿಂದ 26-06-2009.
SSLC ಪರೀಕ್ಷಾ ಫಲಿತಾಂಶ:
2004-05- 100%
2005 - 06- 100%
2006-07-100%
2007-08 - 100%
2008-09- 86%
ಸರಕಾರಿ ಸಂಯುಕ್ತ ಪ್ರೌಢ ಶಾಲೆ ರಾಜೀವ ನಗರ - 27-06-2009 ರಿಂದ….
2009-10- 96%
2010-11 -94%
2011-12 -100%
2012-13- 100%
2013-14-100%
2014-15-96%
2015-16-100%
2016-17-100%
2017-18-100%
2018-19-95%
2019-20-100%
2020-21-94%
2021-22-92%
ಚಟುವಟಿಕೆಗಳು :
ಸಂಪನ್ಮೂಲ ವ್ಯಕ್ತಿ : ಹಿಂದಿ ವಿಷಯದಲ್ಲಿ ಜಿಲ್ಲಾ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 15 ವರ್ಷಗಳ ಸೇವೆ.
ಯಕ್ಷಗಾನ ಕಲಾ ಸೇವೆ :
2004 ರಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಶ್ವೇತಕುಮಾರ ಚರಿತ್ರೆಯಲ್ಲಿ ಯಮನ ಪಾತ್ರ ನಿರ್ವಹಣೆ
ತದನಂತರ ದಶಾವತಾರ ಯಕ್ಷಗಾನ ಮಂಡಳಿ (ರಿ)ಕಾಜಾರಗುತ್ತು . ಇಲ್ಲಿ ಸದಸ್ಯರಾಗಿ ಯಕ್ಷಗಾನ ಕಲಾ ಸೇವೆ. ಪ್ರಸ್ತುತ ಭಾಗವತಿಗೆ ಅಧ್ಯಯನ ಹಾಗೂ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ.
ನಾಟಕ ಕಲಾ ಸೇವೆ :
ಭೂಮಿಗಿತ ಕಲಾ ವೇದಿಕೆ ಪಟ್ಲ - ಇದರ ಉಪಾಧ್ಯಕ್ಷನಾಗಿ ಸೇವೆ. ತಂಡದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯ. ತಂಡ ಕಳೆದ 10 ವರ್ಷಗಳಿಂದ ತುಳುಕೂಟ ಉಡುಪಿ (ರಿ) ಇವರ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸುತ್ತಿದೆ.
ಕಲಾಸಂಗಮ ಪರ್ಕಳ ಇವರ ತಂಡದ ವತಿಯಿಂದ "ಕುಂಕುಮ ಭಾಗ್ಯ " ನಾಟಕದಲ್ಲಿ ಅಭಿನಯ.
ಕಿರುತೆರೆ ದಾರವಾಹಿಯಲ್ಲಿ ನಟನೆ:
2009ರಲ್ಲಿ ಶಶಿ ಶಿರ್ಲಾಲ್ ರವರ ನಿರ್ದೇಶನದ ತಳು ಧಾರವಾಹಿ "ಕಾರ್ಣಿಕದ ಸತ್ಯೋಲು " ದಲ್ಲಿ ನಟನೆ. ಧಾರವಾಹಿ ಚಂದನ ವಾಹಿನಿಯಲ್ಲಿ ಪ್ರಸಾರ ಗೊಂಡಿತ್ತು.
ಯೋಗ ಶಿಕ್ಷಣ ಯೋಗ ಶಿಕ್ಷಕರಾಗಿ ಸೇವೆ -
2019 ರಿಂದ online ಯೋಗ ತರಬೇತಿ. ಹಾಗೂ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದೇನೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯನಾಗಿ online ಯೋಗ ತರಗತಿ ನಡೆಸುತ್ತಾ ಬಂದಿರುತ್ತೇನೆ.
ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ನನ್ನದೇ ಆದ website (blog).
raviprathi.blogspot.com
kannadahindinews.blogspot.com
[8/26, 20:54] Ravi Bsnl: https://newshindikannada2020.blogspot.com/2020/09/hindi-kavitha.html?m=1
[8/26, 20:59] Ravi Bsnl: https://newshindikannada2020.blogspot.com/2020/09/general-knowldge.html?m=1
[8/26, 20:59] Ravi Bsnl: https://newshindikannada2020.blogspot.com/2020/09/hindi-kahaniya.html?m=1
[8/26, 21:00] Ravi Bsnl: https://newshindikannada2020.blogspot.com/2020/12/blog-post.html?m=1
[8/26, 21:01] Ravi Bsnl: https://newshindikannada2020.blogspot.com/2020/12/10th-hindi-grammar.html?m=1
[8/26, 21:04] Ravi Bsnl: https://newshindikannada2020.blogspot.com/2021/02/digital-videos.html?m=1
[8/26, 21:05] Ravi Bsnl: https://newshindikannada2020.blogspot.com/2021/02/blog-post.html?m=1
[8/26, 21:06] Ravi Bsnl: https://newshindikannada2020.blogspot.com/2021/05/yogasans.html?m=1
[8/26, 21:07] Ravi Bsnl: https://newshindikannada2020.blogspot.com/2021/08/blog-post.html?m=1
[8/26, 21:09] Ravi Bsnl: https://newshindikannada2020.blogspot.com/2021/08/blog-post_24.html?m=1
[8/26, 21:10] Ravi Bsnl: https://newshindikannada2020.blogspot.com/2021/09/blog-post_13.html?m=1
[8/26, 21:13] Ravi Bsnl: https://newshindikannada2020.blogspot.com/2022/03/blog-post.html?m=1
[8/26, 21:15] Ravi Bsnl:
https://newshindikannada2020.blogspot.com/2022/03/blog-post.html?m=1
E- library prepared by me for student :
https://newshindikannada2020.blogspot.com/p/eliabrary.html?m=1

No comments:
Post a Comment